‘ಕಂದೀಲು’ ಕಾದಂಬರಿ ಕುರಿತು ಧಾರವಾಡದ ರಂಗಾಯಣದಲ್ಲೊಂದು ಚರ್ಚೆ

Source Credit Oneindia.com

Dharwad

oi-Nayana Bj

|

ಧಾರವಾಡ, ಡಿಸೆಂಬರ್ 27: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯು ಧಾರವಾಡದ ರಂಗಾಯಣದಲ್ಲಿ ಸೋಮು ರೆಡ್ಡಿ ಅವರ ಕಂದೀಲು ಕಾದಂಬರಿಯ ಬಗ್ಗೆ ‘ಅನುಸಂಧಾನ’ ಚರ್ಚೆಯನ್ನು ಹಮ್ಮಿಕೊಂಡಿದೆ.

ಡಿಸೆಂಬರ್ 28ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ರಂಗಾಯಣದ ಸಾಂಸ್ಕೃತಿಕ ಸಮನ್ವಯ ಭವನದಲ್ಲಿ ಆಯೋಜಿಸಲಾಗಿದೆ.

ಲೇಖಕರಾದ ಸೋಮು ರೆಡ್ಡಿ, ಡಾ. ಬಾಳಾ ಸಾಹೇಬ ಲೋಕಾಪುರ, ಡಾ. ಯಲ್ಲಪ್ಪ ಭಜಂತ್ರಿ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡ್ರ, ಚಂದ್ರಶೇಖರ ಮಾಡಲಗೇರಿ ಆಗಮಿಸಲಿದ್ದಾರೆ.

ಸಂವಾದದಲ್ಲಿ ಆನಂದ ನುಚ್ಚಿನ, ಪಾಪು ಗುರು, ಉಷಾ ಬೆಳಟ್ಟಿ, ಸಿಎಂ ಚೆನ್ನಬಸಪ್ಪ, ರಾಜು ದರ್ಗಾದವರ, ಪತ್ರು ಬಾರ್ಕಿ, ಮಾಧವಿ ಕುಲಕರ್ಣಿ, ಜ್ಯೋತಿ ಚಂದ್ರಶೇಖರ, ಆರ್‌ಎಂ ಗೋಗೇರಿ, ಪ್ರತಿಭಾ ಪಾಟೀಲ್ ಶ್ರೀಧರ ಮರ್ಡೇಕರ್ ವೀಣಾ, ಜ್ಯೋತಿ ಚಂದ್ರಶೇಖರ, ಪ್ರೇಮಾ ಭಜಂತ್ರಿ, ಗಣೇಶ ಮೋಟೆಣ್ಣವರ, ಸವಿತಾ ಲಿಂಗಾರೆಡ್ಡಿ, ರಾಜಶೇಖರ ಮಡಿವಾಳರ, ಅನಿಲ್ ಹುಲಮನಿ, ಉಳವಪ್ಪ ಸಲಕಿ, ವೀರಣ್ಣ ಹೂಲಿ, ನೇತ್ರಾ ಸಿದ್ದು ಸೇರಿದಂತೆ ಹಲವು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ರಕ್ತದಾನಕ್ಕೂ ಮೊದಲು ಈ ಬಗ್ಗೆ ನೀವು ತಿಳಿಯಲೇಬೇಕು

Sat Dec 28 , 2019
Source Credit Kannada.boldsky.com Pin it Email https://nirantharanews.com/%e0%b2%95%e0%b2%82%e0%b2%a6%e0%b3%80%e0%b2%b2%e0%b3%81-%e0%b2%95%e0%b2%be%e0%b2%a6%e0%b2%82%e0%b2%ac%e0%b2%b0%e0%b2%bf-%e0%b2%95%e0%b3%81%e0%b2%b0%e0%b2%bf%e0%b2%a4%e0%b3%81-%e0%b2%a7%e0%b2%be/#Mi0xNTc3NDUzMjA ರಕ್ತದಾನಕ್ಕೆ ಮೊದಲು ಏನು ಮಾಡಬೇಕು? ರಕ್ತದಾನ ಮಾಡುವ ಕೆಲವು ವಾರಗಳಿಗೆ ಮೊದಲು ನೀವು ಕಬ್ಬಿನಾಂಶವು ಹೆಚ್ಚಾಗಿ ಇರುವಂತಹ ಆಹಾರಗಳಾಗಿರುವಂತಹ ಸಮುದ್ರಾಹಾರ, ಮಾಂಸ, ಬಸಳೆ, ಬೀನ್ಸ್ ಮತ್ತು ಗೆಣಸು ತಿನ್ನಬೇಕು. ಇದರಿಂದ ಕಡಿಮೆ ಹಿಮೋಗ್ಲೋಬಿನ್ ಮಟ್ಟದ ಅಪಾಯವು ತಪ್ಪುವುದು. ನಿಮ್ಮ ವೈದ್ಯಕೀಯ ಇತಿಹಾಸದ ಬಗ್ಗೆ ಮಾಹಿತಿ ಇರುವಂತಹ ಫಾರ್ಮ್ ಅನ್ನು ನೀವು ರಕ್ತದಾನಕ್ಕೆ ಮೊದಲು ತುಂಬಬೇಕು. ಇದರಲ್ಲಿ ರಕ್ತದಿಂದ ಬರುವಂತಹ ಯಾವುದೇ ಸೋಂಕು ಇದೆಯಾ ಎಂದು ನೋಡುವರು. ಅದೇ ರೀತಿಯಾಗಿ ಯಾವುದೇ ಔಷಧಿ ತೆಗೆದುಕೊಳ್ಳುತ್ತಲಿದ್ದರೆ ಮತ್ತು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links