ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಿಸಿ ಹೋದ ಚಂದನ್ ತಾಯಿ.. ಇಂದು ಏನಾಗಿದೆ ನೋಡಿ..

Source Credit RJ News Kannada

ಮೊನ್ನೆಮೊನ್ನೆಯಷ್ಟೇ ಬಿಗ್ ಬಾಸ್ ಮನೆಗೆ ಚಂದನ್ ಆಚಾರ್ ತಾಯಿ ಆಗಮಿಸಿದ್ದು ಒಂದೇ ದಿನಕ್ಕೆ ಮಗನ ಅದೃಷ್ಟ ಬದಲಿಸಿ ಹೋಗಿದ್ದಾರೆ ಎನ್ನಬಹುದು..

ಹೌದು ಇಷ್ಟು ದಿನ ಚಂದನ್ ಆಚಾರ್ 25 ಮಂದಿಗೆ ಇಷ್ಟವಾಗಿದ್ದರೆ 75 ಮಂದಿಗ್ರ್ ಕಿಕಿರಿಯಾಗಿದ್ದೇ ಹೆಚ್ಚು.. ಅದರಲ್ಲೂ ಮನೆಯ ಯಾವೊಬ್ಬ ಸದಸ್ಯನೂ ಕೂಡ ಚಂದನ್ ಆಚಾರ್ ರನ್ನು ಅಷ್ಟಾಗಿ ಇಷ್ಟ ಪಡುತ್ತಿರಲಿಲ್ಲ.. ಎಲ್ಲರೂ ಆತನಿಗೆ ಬೈದವರೇ..

ಆದರೆ ಮೊನ್ನೆ ಚಂದನ್ ಅವರ ತಾಯಿ ಬಂದಾಗ ನಡೆದುಕೊಂಡ ರೀತಿ ನಿಜಕ್ಕೂ ಅದ್ಭುತ.. ಮಗನ ಜೊತೆ ಎಲ್ಲರೂ ಜಗಳ ಮಾಡಿದ್ದರೂ ಕೂಡ ಯಾರೊಂದಿಗೂ ಬೇಸರ ಇಲ್ಲದಂತೆ ಮನಸ್ಪೂರ್ತಿಯಾಗಿ ಮಾತನಾಡಿ ಎಲ್ಲರೊಂದಿಗೆ ಸಂತೋಷದಿಂದ ಇದ್ದು, ಎಲ್ಲರಿಗೂ ಪ್ರೀತಿಯಿಂದ ಹಾರೈಸಿ‌.. ತಂದ ಸಿಹಿಯನ್ನು ಎಲ್ಲರೂ ಹಂಚಿಕೊಳ್ಳಿ ಎಂದು ತಮ್ಮ ಮುಗ್ಧ ಮನಸ್ಸಿನ ದೊಡ್ಡ ಗುಣಗಳಿಂದ ಮನೆಯ ಸದಸ್ಯರಿಗಷ್ಟೇ ಅಲ್ಲದೆ ಬಿಗ್ ಬಾಸ್ ನೋಡುವ ಸಂಪೂರ್ಣ ಪ್ರೇಕ್ಷಕರು ಫಿದಾ ಆಗಿ ಹೋದರು..

ನಿಜಕ್ಕೂ ಚಂದನ್ ಆಚಾರ್ ಅವರಿಗೆ ಆ ತಾಯಿ ಒಂದೇ ರಾತ್ರಿಯಲ್ಲಿ ಅದೃಷ್ಟವನ್ನು ಹೊತ್ತು ತಂದರು.. ಹೌದು ಚಂದನ್ ಆಚಾರ್ ಗಲ್ಲದಿದ್ದರೂ ಆ ತಾಯಿಗೆ ಮನಸೋತ ಕನ್ನಡಿಗರು ಎಲಿಮಿನೇಷನ್ ಓಟಿಂಗ್ ನಲ್ಲಿ ಚಂದನ್ ಆಚಾರ್ ಗೆ ಅತಿ ಹೆಚ್ಚು ವೋಟ್ ಮಾಡಿದ್ದಾರೆ.. ಇಷ್ಟು ದಿನ ಕಡೆ ಇಬ್ಬರು ಸ್ಪರ್ಧಿಗಳಲ್ಲಿ ಇದ್ದು ಸೇಫ್ ಆಗುತ್ತಿದ್ದ ಚಂದನ್ ನಿನ್ನೆ ಅತಿ ಹೆಚ್ಚು ವೋಟ್ ಪಡೆದು ಮೊದಲು ಸೇಫ್ ಆದ ಸದಸ್ಯರಾಗಿದ್ದಾರೆ.. ನಂತರವಷ್ಟೇ ದೀಪಿಕಾ ಸೇಫ್ ಆಗಿದ್ದಾರೆ..

ಅಷ್ಟೇ ಅಲ್ಲದೆ ಅಮ್ಮ ಬಂದ ಕಾಲ್ಗುಣವೋ ಏನೋ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಕೂಡ ಚಂದನ್ ಆಚಾರ್ ಗೆ ಸಿಕ್ಕಿದೆ.. ಇದೇ ಅಲ್ಲವೇ ತಾಯಿಯ ಆಶೀರ್ವಾದ ಎಂದರೆ.. ಅವಳ ನಿಷ್ಕಲ್ಮಶ ಮನಸ್ಸಿನ ಆಶೀರ್ವಾದದ ಮುಂದೆ ಬೇರೇನೂ ದೊಡ್ಡದಲ್ಲ ಎಂಬುದಕ್ಕೆ ಇದೇ ನೈಜ್ಯ ಉದಾಹರಣೆ..

ಅವರು ಶ್ರೀಮಂತರಲ್ಲದಿರಬಹುದು.. ಆದರೆ ಆಕೆಯ ಹೃದಯ ಶ್ರೀಮಂತಿಕೆಯ ಮುಂದೆ ದುಡ್ಡಿನ ದರ್ಪದ ಶ್ರೀಮಂತಿಕೆ ನಿಲ್ಲಲಾಗದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬಿಗ್ ಬಾಸ್ ಸಿಬ್ಬಂದಿಗಳೇ ಶಾಕ್ ಆಗುವ ವಿಚಾರ ಎಲ್ಲರ ಮುಂದೆ ಬಯಲು ಮಾಡಿದ ಚಂದನ್ ಆಚಾರ್..‌

Sun Jan 5 , 2020
Source Credit RJ News Kannada ಬಿಗ್ ಬಾಸ್ 12ನೇ ವಾರದ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚಂದನ್ ಆಚಾರ್ ಮನೆಯ ಸದಸ್ಯರಷ್ಟೇ ಅಲ್ಲದೆ ಬಿಗ್ ಬಾಸ್ ಸಿಬ್ಬಂದಿ ಕೂಡ ಶಾಕ್ ಆಗುವ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.. ಹೌದು ನಿನ್ನೆ ನಡೆದ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಅವರ ಬಳಿ ಮಾತನಾಡಿದ ಚಂದನ್ ಆಚಾರ್ ಎರಡು ದಿನಗಳ ಹಿಂದೆ ವಾಸುಕಿ ಟಾಸ್ಕ್ ನಲ್ಲಿ ಮಾಡಿದ್ದ ಪ್ಲಾನ್ ಬಗ್ಗೆ ಬಿಚ್ಚಿಟ್ಟಿದ್ದಾರೆ.. ಇದು ನಿಜವಾಗಿಯೂ ನಂಬಲಸಾಧ್ಯವಾದರೂ ಒಮ್ಮೆ ಅತ್ತ ಯೋಚಿಸುವಂತೆ ಮಾಡಿದೆ.. ಅಷ್ಟೇ ಅಲ್ಲದೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links