ಎಸ್ ಡಿಪಿಐ, ಪಿಎಫ್ ಐ ನಿಷೇಧಕ್ಕೆ ಆಗ್ರಹಿಸಿ ಮನವಿ

Source Credit NewsKannada.com


DA
  ¦   


Jan 18, 2020 08:11:55 PM (IST)

ಬೆಳ್ತಂಗಡಿ: ರಾಜ್ಯದ ಹಿಂದೂ ಮುಖಂಡರ ಹತ್ಯೆ ಸಂಚನ್ನು ಖಂಡಿಸಿ, ಕೂಡಲೇ ಸಂಚನ್ನು ರೂಪಿಸಿದ ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆಗಳನ್ನು ದೇಶದಾದ್ಯಂತ ನಿಷೇಧಿಸಬೇಕೆಂದು ಆಗ್ರಹಿಸಿ ಇಂದು ಬೆಳ್ತಂಗಡಿ ತಾಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂರ್ದಭ ಭಜರಂಗದಳ ಸಂಯೋಜಕರಾದ ಸಂತೋಷ್ ಅತ್ತಾಜೆ, ಸಹ ಸಂಯೋಜಕರಾದ ರಮೇಶ್ ಧರ್ಮಸ್ಥಳ,ತಾಲೂಕು ಗೋರಕ್ಷಾ ಪ್ರಮುಖ್ ದಿನೇಶ್ ಚಾರ್ಮಾಡಿ,ವಿ.ಹಿಂ.ಪ ತಾಲೂಕು ಕಾರ್ಯದರ್ಶಿ ನವೀನ್ ನೆರಿಯ,ಸಹ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ ಮತ್ತು ಪ್ರವೀಣ್ ಬೆಳ್ತಂಗಡಿ ಇವರುಗಳು ಉಪಸ್ಥಿತರಿದ್ದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸಿಎಎ ಅಪಪ್ರಚಾರಕ್ಕೆ ಪೊಲಿಯೋ ಲಸಿಕೆ ಕಾರ್ಯಕ್ರಮವನ್ನು ತಳಕು ಹಾಕಿದ ದುಷ್ಕರ್ಮಿಗಳು

Sat Jan 18 , 2020
Source Credit TheMangaloreMirror.in ಸಿಎಎ ಅಪಪ್ರಚಾರಕ್ಕೆ ಪೊಲಿಯೋ ಲಸಿಕೆ ಕಾರ್ಯಕ್ರಮವನ್ನು ತಳಕು ಹಾಕಿದ ದುಷ್ಕರ್ಮಿಗಳು ಮಂಗಳೂರು ಜನವರಿ 18:ಕೇಂದ್ರ ಸರಕಾರದ ಎನ್.ಆರ್.ಸಿ, ಸಿಎಎ ಕಾನೂನು ವಿರುದ್ಧ ಯಾವ ರೀತಿಯ ಅಪಪ್ರಚಾರ ನಡೆಯುತ್ತಿದೆ ಎಂದರೆ ಇದೀಗ ವೈದ್ಯರನ್ನೂ ಕೇಂದ್ರ ಸರಕಾರದ ಎನ್.ಆರ್.ಸಿ ದಾಖಲೆ ಸಂಗ್ರಹಿಸುವ ಸಿಬ್ಬಂದಿಗಳು ಎನ್ನುವ ಹಂತಕ್ಕೆ ತಲುಪಿದೆ. Pin it Email https://nirantharanews.com/%e0%b2%8e%e0%b2%b8%e0%b3%8d-%e0%b2%a1%e0%b2%bf%e0%b2%aa%e0%b2%bf%e0%b2%90-%e0%b2%aa%e0%b2%bf%e0%b2%8e%e0%b2%ab%e0%b3%8d-%e0%b2%90-%e0%b2%a8%e0%b2%bf%e0%b2%b7%e0%b3%87%e0%b2%a7%e0%b2%95%e0%b3%8d/#V2hhdHNBcHAtSW1 ಜನವರಿ 19 ದೇಶದೆಲ್ಲೆಡೆ ಪೋಲಿಯೋ ಲಸಿಕೆ ಹಾಕುವ ದಿನವಾಗಿದ್ದು, ಈ ದಿನದಂದೇ ಕೇಂದ್ರ ಸರಕಾರ ತಮ್ಮ ದಾಖಲೆಗಳನ್ನು ವೈದ್ಯರ ಮೂಲಕ ಪಡೆದುಕೊಳ್ಳಲಿದೆ ಎನ್ನುವ ಅಪಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links