ಎಲಿಮಿನೇಷನ್ ಪ್ರಕ್ರಿಯೆ ಇಲ್ಲ ಎಂದರು.. ಆದರೆ ಶಾಕ್ ಕೊಟ್ಟ ಕಿಚ್ಚ ಸುದೀಪ್..

Source Credit RJ News Kannada

ಬಿಗ್ ಬಾಸ್ ನಲ್ಲಿ ಈ ವಾರ ಎಲಿಮಿನೇಷನ್ ಇಲ್ಲದಿದ್ದರೂ ಕೂಡ ಸುದೀಪ್ ಅವರು ಮನೆಯ ಸದಸ್ಯರಿಗೆ ಶಾಕ್ ನೀಡಿದ್ದಾರೆ.. ಹೌದು ಬಿಗ್ ಬಾಸ್ 13ನೇ ವಾರದಲ್ಲಿ ನೋ ಎಲಿಮಿನೇಷನ್ ಆದ ಕಾರಣ ವೋಟಿಂಗ್ ಲೈನ್ ತೆರೆದಿರುವುದಿಲ್ಲ ಎಂದು ಜನರಿಗೆ ಹೇಳಲಾಗಿತ್ತು..

ಆದರೆ ಈ ವಿಚಾರ ಬಿಗ್ ಮನೆಯ ಸದಸ್ಯರಿಗೆ ತಿಳಿದಿರಲಿಲ್ಲ.. ಎಂದಿನಂತೆ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು.. ಇನ್ನೇನು ಫಿನಾಲೆ ಹತ್ತಿರ ಇರುವ ಕಾರಣ ಈ ವಾರ ಮನೆಯಿಂದ ಯಾರು ಹೊರ ಹೋಗ್ತಾರೆ ಎಂಬ ಲೆಕ್ಕಾಚಾರ ಜೋರಾಗಿಯೇ ನಡೆದಿತ್ತು..

ಎಂದಿನಂತೆ ವಾರದ ಕತೆಯಲ್ಲಿ ಬಂದ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರ ಜೊತೆ ವಾರದ ಚರ್ಚೆಯನ್ನು ಮುಗಿಸಿ ಎಲಿಮಿನೇಷನ್ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದಾರೆ.. ಬಿಗ್ ಮನೆಯ ಸದಸ್ಯರಿಗೆ ಆಗಲೂ ಕೂಡ ಎಲಿಮಿನೇಷನ್ ಇಲ್ಲ ಎಂದು ತಿಳಿಸಿಯೇ ಇಲ್ಲ.. ಒಬ್ಬಬ್ಬರಾಗಿ ಮನೆಯ ಸದಸ್ಯರನ್ನು ಸೇವ್ ಮಾಡಿದ ಕಿಚ್ಚ ಕೊನೆವರೆಗುಯ್ ಈ ವಾರ ಎಲಿಮಿನೇಷನ್ ಇಲ್ಲ ಎಂಬುದನ್ನು ತಿಳಿಸದರು.. ಅಷ್ಟೇ ಅಲ್ಲದೆ ಕೊನೆಯಲ್ಲಿ ನೋ ಎಲಿಮಿನೇಷನ್ ವೀಕ್ ಎಂಬುದನ್ನು ತಿಳಿಸಿ ಮುಂದಿನ ವಾರದ ಡಬಲ್ ಎಲಿಮಿನೇಷನ್ ನ ಶಾಕ್ ಕೊಟ್ಟರು.

ಅಷ್ಟೇ ಅಲ್ಲದೆ ಮುಂದಿನ ವಾರ.. ಕಳೆದ ಸೀಸನ್ ಗಳಂತೆ ವಾರದ ಮಧ್ಯೆಯಲ್ಲೇ ಮನೆಯಿಂದ ಒಬ್ಬ ಸದಸ್ಯರು ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಉಕ್ರೇನ್ ವಿಮಾನವನ್ನು ನಾವೇ ಉರುಳಿಸಿದ್ದು, ಆದರೆ ಉದ್ದೇಶಪೂರ್ವಕವಲ್ಲ- ಇರಾನ್ ತಪ್ಪೊಪ್ಪಿಗೆ

Sun Jan 12 , 2020
Source Credit Kannada Prabha Source : The New Indian Express ತೆಹ್ರಾನ್: ವಿಶ್ವದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇರಾನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಪ್ಪು ಗ್ರಹಿಕೆಯಿಂದಾಗಿ ವಿಮಾನ ಹೊಡೆದುರುಳಿಸಲಾಗಿತ್ತು ಎಂದು ಶನಿವಾರ ಹೇಳಿದೆ.  ದುರ್ಘಟನೆ ಸಂಬಂಧ ಇಂದು ಹೇಳಿಕೆ ಬಿಡುಗಡೆ ಮಾಡಿರುವ ಇರಾನ್, ವಿಮಾನ ಪತನಕ್ಕೆ ಸೇನಾಪಡೆಯ ತಪ್ಪು ಗ್ರಹಿಕೆಯೇ ಕಾರಣ ಎಂದು ಹೇಳಿದೆ.  ಬೋಯಿಂಗ್ 737 ಸರಣಿ ಉಕ್ರೇನ್ ವಿಮಾನ ಕಳೆದ ಬುಧವಾಕ ಬೆಳಿಕ್ಕೆ ಇರಾನ್ ನ ತೆಹ್ರಾನ್ ಇಮಾಮ್ ಕೊಮೆನಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links