ಎಲಿಮಿನೇಷನ್ ನಲ್ಲಿ ಟ್ವಿಸ್ಟ್.. ಮನೆಯಿಂದ ಹೊರಬಂದವರು ಇವರೇ ನೋಡಿ..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ 14ನೇ ವಾರದಲ್ಲಿ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್ ಅವರು 13 ನೇ ವಾರದಲ್ಲಿ ನೋ ಎಲಿಮಿನೇಷನ್ ಇದ್ದ ಕಾರಣ ಈ ವಾರ ಎರಡು ಎಲಿಮಿನೇಷನ್ ನಡೆಯಲಿದೆ.. ಆದರೆ ಶನಿವಾರ ಒಬ್ಬರನ್ನು ಎಲಿಮಿನೇಟ್ ಮಾಡಲಾಗಿದ್ದು, ಭಾನುವಾರ ಮತ್ತೊಬ್ಬರನ್ನು ಮನೆಯಿಂದ ಕಳುಹಿಸಲಾಗುತ್ತಿದೆ..

ಹೌದು ಈ ವಾರ ಮನೆಯ ಕ್ಯಾಪ್ಟನ್ ಶೈನ್ ಶೆಟ್ಟಿ ಅವರನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸದಸ್ಯರು ನಾಮಿನೇಟ್ ಆಗಿದ್ದರು.. ದೀಪಿಕಾ ದಾಸ್ ಪ್ರಿಯಾಂಕ ಭೂಮಿ ಶೆಟ್ಟಿ ವಾಸುಕಿ ವೈಭವ್ ಕುರಿ ಪ್ರತಾಪ್ ಹರೀಶ್ ರಾಜ್ ಚಂದನ್ ಆಚಾರ್ ಕಿಶನ್ ನಾಮಿನೇಟ್ ಆಗಿದ್ದರು..

ಅದರಂತೆ ಇವರಲ್ಲಿ ಒಬ್ಬರು ಇಂದು ಬಿಗ್ ಬಾಸ್ ಜರ್ನಿ ಮುಗಿಸಿದರೆ ಮತ್ತೊಬ್ಬರು ನಾಳಿನ ಸಂಚಿಕೆಯಲ್ಲಿ ಎಲಿಮಿನೇಟ್ ಆಗಲಿದ್ದಾರೆ.. ವಾರದ ಕತೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಶುರು ಮಾಡಿದ ಕಿಚ್ಚ ಸುದೀಪ್ ಅವರು ಮೊದಲಿಗೆ ಕುರಿ ಪ್ರತಾಪ್ ಅವರನ್ನು ಸೇಫ್ ಮಾಡಿದರು.. ನಂತರ ಭೂಮಿ ಶೆಟ್ಟಿ ಆನಂತರ ವಾಸುಕಿ ವೈಭವ್ ಅವರನ್ನು ಸೇಫ್ ಮಾಡಿದರು..

ಇನ್ನು ವಿಶೇಷ ಎಂದರೆ ಈ ವಾರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದ ಪ್ರಿಯಾಂಕ ಅವರು ಕೂಡ ನಾಲ್ಕನೇ ಸ್ಥಾನದಲ್ಲಿ ಅತಿ ಹೆಚ್ಚು ಓಟ್ ಪಡೆದು ಸೇಫ್ ಆದರು.. ಕೊನೆಯಲ್ಲಿ ಇಂದು ಬಿಗ್ ಮನೆಯಿಂದ ಹೊರ ಬಂದವರನ್ನು ನೇರವಾಗಿ ಅನೌನ್ಸ್ ಮಾಡಿದ್ದಾರೆ..

ಹೌದು ಈ ವಾರ ಮನೆಯಿಂದ ಹೊರ ಬಂದದ್ದು ಡ್ಯಾನ್ಸರ್ ಕಿಶನ್.. ಕಿಶನ್ ತಮ್ಮ 98 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರ ಬಂದಿದ್ದಾರೆ.. ಇಂದಿನ ಸಂಚಿಕೆಯಲ್ಲೇ ವೇದಿಕೆ ಮೇಲೆ ಕಿಚ್ಚನ ಜೊತೆಯಲ್ಲಿ ತಮ್ಮ ಬಿಗ್ ಬಾಸ್ ಜರ್ನಿ ಅನುಭವವನ್ನು ಹಂಚಿಕೊಂಡಿದ್ದಾರೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

Review: ಭರಪೂರ ಮನರಂಜನೆ ಕೊಡ್ತಾರೆ ಭರತ, ಬಾಹುಬಲಿ

Sun Jan 19 , 2020
Source Credit Kannada.boldsky.com Pin it Email https://nirantharanews.com/%e0%b2%8e%e0%b2%b2%e0%b2%bf%e0%b2%ae%e0%b2%bf%e0%b2%a8%e0%b3%87%e0%b2%b7%e0%b2%a8%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%9f%e0%b3%8d%e0%b2%b5%e0%b2%bf%e0%b2%b8%e0%b3%8d%e0%b2%9f/#c3JpYmhhcmF0aGF ತುಂಡ್ ಹೈಕ್ಳು ಸಹವಾಸ ಒಂದು ಹಳ್ಳಿ. ಆ ಹಳ್ಳಿಯಲ್ಲಿ ಇಬ್ಬರು ತುಂಡ್ ಹೈಕ್ಳು. ಅವರೇ ಭರತ (ಮಂಜು ಮಾಂಡವ್ಯ) ಮತ್ತು ಬಾಹುಬಲಿ (ಚಿಕ್ಕಣ್ಣ). ಊರಿನ ಜನಕ್ಕೆ ಇಬ್ಬರ ಕಾಟ ತಡೆಯಲು ಆಗುವುದಿಲ್ಲ. ಹೀಗೆ ತರ್ಲೆ, ತಮಾಷೆಯ ನಡುವೆ ಇದ್ದ ಹುಡುಗರ ಕಥೆ ಜೈಲು ಪಾಲಾಗಬೇಕಾಗುತ್ತದೆ. ಇಷ್ಟು ಅಂಶಗಳು ಪ್ರಾರಂಭದಲ್ಲಿಯೇ ಬರುತ್ತದೆ. Pin it Email https://nirantharanews.com/%e0%b2%8e%e0%b2%b2%e0%b2%bf%e0%b2%ae%e0%b2%bf%e0%b2%a8%e0%b3%87%e0%b2%b7%e0%b2%a8%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%9f%e0%b3%8d%e0%b2%b5%e0%b2%bf%e0%b2%b8%e0%b3%8d%e0%b2%9f/#c3JpYmhhcmF0aGF ಪೂರ್ವ ಜನ್ಮ ಹುಡುಕಿಕೊಂಡು ಬರುವ ನಾಯಕಿ ಈ ವೇಳೆಗೆ ವಿದೇಶದಿಂದ ತನ್ನ ಪೂರ್ವ ಜನ್ಮವನ್ನು ಹುಡುಕಿಕೊಂಡು ನಾಯಕಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links