ಆಳ್ವಾಸ್ ಹೋಮಿಯೋಪತಿ ಕಾಲೇಜಿಗೆ 32 ರ್ಯಾಂಕ್

Source Credit NewsKannada.com

ಆಳ್ವಾಸ್ ಹೋಮಿಯೋಪತಿ ಕಾಲೇಜಿಗೆ 32 ರ್ಯಾಂಕ್


Feb 14, 2020 06:01:29 PM (IST)

ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 2019-20ರ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಹೋಮಿಯೋಪತಿ ಮೆಡಿಕಲ್ ಸೈನ್ಸ್ ಪದವಿ ಪರೀಕ್ಷೆಗಳ ಫಲಿತಾಂಶವು ಬಿಡುಗಡೆಯಾಗಿದ್ದು, ಆಳ್ವಾಸ್ ಹೋಮಿಯೋಪತಿ ಕಾಲೇಜು 32 ರ್ಯಾಂಕ್‍ಗಳನ್ನು ಪಡೆದುಕೊಂಡಿದೆ. ಸಮಗ್ರವಾಗಿ ದ್ವಿತೀಯ ವರ್ಷದ ಬಿಎಚ್‍ಎಮ್‍ಎಸ್ ವಿದ್ಯಾರ್ಥಿನಿ ಎಮ್.ಎಸ್ ಮಹಾಲಕ್ಷ್ಮಿ 8ನೇ ರ್ಯಾಂಕ್, ನಾಲ್ಕನೇ ವರ್ಷದ ಅಪರ್ಣಾ ಗೋಪಿನಾಥ್ ಐದನೇ ರ್ಯಾಂಕ್ ಹಾಗೂ ಅರ್ಚನಾ ಎನ್. ವಿ ಏಳನೇ ರ್ಯಾಂಕ್‍ನ್ನು ಗಳಿಸಿದ್ದಾರೆ.

ಹೋಮಿಯೋಪತಿ ಮೆಡಿಕಲ್ ಸೈನ್ಸ್ ನ ಪ್ರಥಮ ವರ್ಷದ ಅಂಗ ರಚನಾಶಾಸ್ತ್ರ ವಿಷಯದಲ್ಲಿ ನವೀನಾ ಪಿ. ಪಿಗೆ ಒಂಬತ್ತನೇ ರ್ಯಾಂಕ್ ಲಭಿಸಿದೆ.

ಮ್ಯಾಟಿರಿಯಾ ಮೇಡಿಕಾ ವಿಷಯದಲ್ಲಿ ದ್ವಿತೀಯ ಬಿಎಚ್‍ಎಮ್‍ಎಸ್‍ನ ಚಂದನಾ ಚಂದ್ರನ್‍ಗೆ 5ನೇ ರ್ಯಾಂಕ್, ಅರ್ಚನಾ ಎನ್‍ವಿಗೆ 8ನೇ ರ್ಯಾಂಕ್, ಆಶಿಕಾ ಗಫೂರ್ ಗೆ 10ನೇ ರ್ಯಾಂಕ್, ಸ್ನೇಹಾ ಜ್ಞಾನಶ್ರೀಗೆ 10ನೇ ರ್ಯಾಂಕ್, ಅರಿಫಾಖಾನ್‍ಗೆ 9ನೇ ರ್ಯಾಂಕ್, ಎಮ್.ಎಸ್ ಮಹಾಲಕ್ಷ್ಮಿ 9ನೇ ರ್ಯಾಂಕ್ ಹಾಗೂ ಪ್ಯಾಥಾಲಜಿ ವಿಷಯದಲ್ಲಿ 4ನೇ ರ್ಯಾಂಕ್, ಅಪರ್ಣಾ ಗೋಪಿನಾಥ್‍ಗೆ 7ನೇ ರ್ಯಾಂಕ್ ಮತ್ತು ಆರ್ಗನಾನ್ ಮೆಡಿಸಿನ್ ವಿಷಯದಲ್ಲಿ ಕೆ. ಕಾವ್ಯಾ 5ನೇ ರ್ಯಾಂಕ್, ಸೌಭಾಗ್ಯಾ ಸನ್ನಿ 7ನೇ ರ್ಯಾಂಕ್, ಸೋನಿಕಾ ಪಿ 9ನೇರ್ಯಾಂಕ್‍ನಲ್ಲಿ ತೇರ್ಗಡೆಯಾಗಿದ್ದಾರೆ.
ತೃತೀಯ ಬಿಎಚ್‍ಎಮ್‍ಎಸ್‍ನ ಓಬಿಜಿ ವಿಷಯದಲ್ಲಿ ಶಿಫ್ನಾ ಕೆ 8ನೇ ರ್ಯಾಂಕ್, ಅರ್ಚನಾ ಎನ್. ವಿ 9ನೇ ರ್ಯಾಂಕ್, ಮೆಟರಿಯಾ ಮೆಡಿಕಾ ವಿಷಯದಲ್ಲಿ ನೀತು ಕೃಷ್ಣ ವಿ. ಪಿ 8ನೇ ರ್ಯಾಂಕ್, ಚಂದನಾ ಚಂದ್ರನ್ 9ನೇ ರ್ಯಾಂಕ್, ನೇಹಾ ಶ್ರೀಹಿತ್ ಎಮ್ 9ನೇರ್ಯಾಂಕ್ ಹಾಗೂ ಕೆ.ಕಾವ್ಯಾ ಓಬಿಜಿ ವಿಷಯದಲ್ಲಿ 9ನೇ ರ್ಯಾಂಕ್ ಮತ್ತು ಮೆಟರಿಯಾ ಮೆಡಿಕಾ ವಿಷಯದಲ್ಲಿ 7ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ನಾಲ್ಕನೇ ವರ್ಷದ ಬಿಎಚ್‍ಎಮ್‍ಎಸ್‍ನ ಮೆಡಿಸಿನ್ ವಿಷಯದಲ್ಲ್ಲಿ ಆಶಿಕಾ ಗಾಫೂರ್ 8ನೇ ರ್ಯಾಂಕ್, ಕಮ್ಯುನಿಟಿ ಮೆಡಿಸಿನ್ ವಿಷಯದಲ್ಲಿ ಹಫ್ಸಾ ಮಹಿಯಾ 6ನೇ ರ್ಯಾಂಕ್, ಅಪರ್ಣಾ ಗೋಪಿನಾಥ್ ರಿಪೇರ್ಟರಿ ವಿಷಯದಲ್ಲಿ 7ನೇ ರ್ಯಾಂಕ್, ಮೆಡಿಸಿನ್ ವಿಷಯದಲ್ಲಿ 2ನೇ ರ್ಯಾಂಕ್, ಅರ್ಚನಾ ಎನ್ ವಿ. ಕಮ್ಯುನಿಟಿ ಮೆಡಿಸಿನ್ ವಿಷಯದಲ್ಲಿ 10ನೇ ರ್ಯಾಂಕ್, ಮೆಡಿಸಿನ್ ವಿಷಯದಲ್ಲಿ 4ನೇ ರ್ಯಾಂಕ್, ಕೆ. ಕಾವ್ಯಾ ಮೆಡಿಸಿನ್ ವಿಷಯದಲ್ಲಿ 6ನೇ ರ್ಯಾಂಕ್, ರಿಪೆರ್ಟರಿ ವಿಷಯದಲ್ಲಿ 10ನೇ ರ್ಯಾಂಕ್, ಸಾರಿಗಾ ಎಸ್ ಮೆಡಿಸಿನ್ ವಿಷಯದಲ್ಲಿ 8ನೇ ರ್ಯಾಂಕ್, ಮತ್ತು ಒಗ್ರ್ಯಾನನ್ ಆಫ್ ಮೆಡಿಸಿನ್ ವಿಷಯದಲ್ಲಿ 10ನೇ ರ್ಯಾಂಕ್ ಗಳಿಸಿದ್ದಾರೆ.

ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷಡಾ.ಎಂ ಮೋಹನ್ ಆಳ್ವ, ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ ಪ್ರವೀಣ್‍ರಾಜ್, ಉಪಪ್ರಾಂಶುಪಾಲ ಡಾ ರೋಶನ್ ಪಿಂಟೋ ಅಭಿನಂದಿಸಿದ್ದಾರೆ.

 

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಆಧ್ಯಾತ್ಮ ಪ್ರೇರಣೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ: ಬಾಳೆಕೋಡಿ ಶ್ರೀ

Fri Feb 14 , 2020
Source Credit NewsKannada.com ಆಧ್ಯಾತ್ಮ ಪ್ರೇರಣೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ: ಬಾಳೆಕೋಡಿ ಶ್ರೀ DSK   ¦    Feb 14, 2020 06:35:16 PM (IST) Pin it Email https://nirantharanews.com/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%b9%e0%b3%8b%e0%b2%ae%e0%b2%bf%e0%b2%af%e0%b3%8b%e0%b2%aa%e0%b2%a4%e0%b2%bf-%e0%b2%95%e0%b2%be%e0%b2%b2%e0%b3%87%e0%b2%9c%e0%b2%bf/#a2FyaW5qZV9ubnJ ಮೂಡುಬಿದಿರೆ: ಧರ್ಮ, ಆಧ್ಯಾತ್ಮ ನಮ್ಮನ್ನು ಕಾಪಾಡುವ ಭದ್ರ ಕೋಟೆ. ಸಾಧು ಸಂತರ ಪಾದ ಸ್ಪರ್ಶದಿಂದ ಭೂಮಿ ಪವಿತ್ರಗೊಳ್ಳುತ್ತದೆ. ಗುರು-ಶಿಷ್ಯರ ಸಂಬಂಧ ಎನ್ನುವುದು ಸಂಪತ್ತಿನ ವಿನಮಯವಲ್ಲ. ಅದು ನಮ್ಮ ಭಾರತದ ಶ್ರೇಷ್ಠ ಆಧ್ಯಾತ್ಮ ಜ್ಞಾನದ ಪ್ರಸಾರ, ಪ್ರಭಾವ, ಪ್ರೇರಣೆಯಾಗಿದೆ. ಆಧ್ಯಾತ್ಮ ಪ್ರೇರಣೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಶ್ರೀಕ್ಷೇತ್ರ ಬಾಳೆಕೋಡಿಯ ಶಶಿಕಾಂತ ಮಣಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links