ಆಡಿಷನ್ ದಿನವೇ ಸಿನಿಮಾದಲ್ಲಿ ಹಾಡಲು ಅವಕಾಶ ಪಡೆದ ಹಾಡು ಕರ್ನಾಟಕ ಸ್ಪರ್ಧಿ.. ಈತ ನಿಜಕ್ಕೂ ಯಾರು ಗೊತ್ತಾ? ನಿಮಗೆಲ್ಲಾ ಗೊತ್ತಿರುವ ವ್ಯಕ್ತಿಯೇ..

Source Credit RJ News Kannada

ಈ ಸಿಂಗಿಂಗ್ ಶೋಗಳೇ ಅಷ್ಟು.. ಅನೇಕರ ಜೀವನ ಕಟ್ಟಿಕೊಳ್ಳಲು ದಾರಿಯಾಗುತ್ತದೆ.. ಜೊತೆಗೆ ಎಲ್ಲೋ ಮೂಲೆಯಲ್ಲಿ ಅಡಗಿದ್ದ ಪ್ರತಿಭೆಗಳನ್ನು ಹೆಕ್ಕಿ ತರುತ್ತದೆ.. ಅದೇ ರೀತಿಯಾಗಿ ಸದ್ಯ ಕಲರ್ಸ್ ವಾಹಿನಿ ಹಾಗೂ ಜೀ ವಾಹಿನಿ ಎರಡರಲ್ಲಿಯೂ ಸಿಂಗಿಂಗ್ ಶೋ ಗಳು ನಡೆಯುತ್ತಿವೆ.‌

ಎರಡೂ ಶೋಗಳು ಹಲವಾರು ವಿಶೇಷತೆ ಗಳಿಂದ ಕೂಡಿದೆ.. ಇತ್ತ ಜೀ ವಾಹಿನಿಯಲ್ಲಿ ಅರ್ಜುನ್ ಜನ್ಯ, ಹಂಸಲೇಖ ಅವರು, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಅವರು ತೀರ್ಪುಗಾರರಾಗಿದ್ದರೆ… ಅತ್ತ ಹಾಡು ಕರ್ನಾಟಕದಲ್ಲಿ ಹರಿಕೃಷ್ಣ ಅವರು ಸಾಧು ಕೋಕಿಲ ಅವರು ರಘು ದೀಕ್ಷಿತ್ ಅವರು ತೀರ್ಪು ಗಾರರಾಗಿದ್ದಾರೆ.. ಒಟ್ಟಿನಲ್ಲಿ ಟಿ ಆರ್ ಪಿ ಗಾಗಿ ಎರಡೂ ವಾಹಿನಿಗಳ ನಡುವೆ ಪ್ರಬಲ ಪೈಪೋಟಿಯೇ ನಡೆಯುತ್ತಿದೆ ಎನ್ನಬಹುದು..

ಇನ್ನು ಆಡಿಷನ್ ದಿನವೇ ಸ್ಪರ್ಧಿಯೊಬ್ಬರು ಸಿನಿಮಾದಲ್ಲಿ ಹಾಡಲು ಅವಕಾಶ ಪಡೆದುಕೊಂಡಿದ್ದಾರೆ.. ಹೌದು ಹಾಡು ಕರ್ನಾಟಕ ಶೋ ನ ಆಡಿಷನ್ ನಲ್ಲಿ ಹಾಡಿದ ಅರ್ಫಾಜ್ ಸಿನಿಮಾವೊಂದರಲ್ಲಿ ಹಾಡಲು ಅವಕಾಶ ಪಡೆದುಕೊಂಡಿದ್ದಾರೆ..

ಅಷ್ಟಕ್ಕೂ ಈತ ಯಾರು ಗೊತ್ತಾ? ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ಮೋಸಗಾತಿಯೇ ಎಂಬ ಹಾಡೊಂದು ವೈರಲ್ ಆಗಿತ್ತು.. ಆ ಹಾಡನ್ನು ಹಾಡಿರುವ ಗಾಯಕ ಈತನೇ.. ಹೌದು ಅದೇ ಹಾಡನ್ನು ಆಡಿಷನ್ ನಲ್ಲಿ ತೀರ್ಪುಗಾರರ ಮುಂದೆ ಹಾಡಿದ್ದಾರೆ..

“ಆ ನೋವ ತುಂಬಿರೋ ಮನಸಿನ ರೋದನೆ ನೀ ಅನುಭವಿಸುವೆ ಮೋಸಗಾತಿಯೇ” ಎಂದು ಹಾಡಿದ ಅರ್ಫಾಜ್ ಎಲ್ಲರ ಮನ ಗೆದ್ದರು.. ಅಷ್ಟೇ ಅಲ್ಲದೆ ಇವರ ಹಾಡಿಗೆ ಮನಸೋತ ರಘು ದೀಕ್ಷಿತ್ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ನಿಮ್ಮ ಬಳಿ ಹಾಡಿಸುವೆ ಎಂದು ಮಾತು ಕೊಟ್ಟರು.. ಉಲ್ಲಾಳದಿಂದ ಬೆಂಗಳೂರಿಗೆ ಬಂದು ಜ್ಯೂಸ್ ಅಂಗಡಿ ನಡೆಸುತ್ತಿರುವ ಅರ್ಫಾಜ್ ಅವರ ಪ್ರತಿಭೆಗೆ ಸೂಕ್ತ ವೇದಿಕೆ ಸಿಕ್ಕಿದೆ ಎನ್ನಬಹುದು.. ಶುಭವಾಗಲಿ ಅರ್ಫಾಜ್ ಅವರಿಗೆ.‌

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಇಷ್ಟೇ ಜೀವನ.. ಗುರು ಅವರ ಪತ್ನಿ ಇಂದು ಯಾರ ಜೊತೆ ಇದ್ದಾರೆ ಗೊತ್ತಾ?

Sat Feb 15 , 2020
Source Credit RJ News Kannada ವಿಶ್ವದೆಲ್ಲೆಡೆ ಪ್ರೇಮಿಗಳ ದಿನಾಚರಣೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.. ನಾಡಿನಲ್ಲೂ ಕೂಡ ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಅನೇಕರು ಇದ್ದರು.. ಆದರೆ ದೇಶದ ಕೆಲವು ಕುಟುಂಬಗಳು ಮಾತ್ರ ಇಂದು ಹೇಳಿಕೊಳ್ಳಲಾಗದಷ್ಟು ಸಂಕಟವನ್ನು ಅನುಭವಿಸುತ್ತಿದ್ದವು.. ಆ ಕುಟುಂಬಗಳು ಮತ್ಯಾವುದೂ ಅಲ್ಲ.. ಸರಿಯಾಗಿ ಒಂದು ವರ್ಷದ ಹಿಂದೆ ಭಾರತಾಂಬೆಯ ಮಡಿಲು ಸೇರಿದ ವೀರರ ಕುಟುಂಬಗಳು.. ಆ ವೀರರಲ್ಲಿ ಮಂಡ್ಯದ ಮಗ ಗುರು ಕೂಡ ಒಬ್ಬರು. ಅವರು ಇಲ್ಲವಾದಾಗ ಇಡಿ ನಾಡೇ ಕಣ್ಣೀರಿಟ್ಟಿತ್ತು.. ಆ ಎರಡು ದಿನ ನಾಡಿಗೆ ನಾಡೇ ಗುರುಗಾಗಿ ಆತನ ಕುಟುಂಬಕ್ಕೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links