ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಕಾರು ಪ್ರಾಣಾಪಾಯದಿಂದ ಪಾರಾದ ಚಾಲಕ

Source Credit TheMangaloreMirror.in

ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಕಾರು ಪ್ರಾಣಾಪಾಯದಿಂದ ಪಾರಾದ ಚಾಲಕ

ಮಂಗಳೂರು ಜನವರಿ 4: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಸಂಪೂರ್ಣವಾಗಿ ಹೊತ್ತಿ ಉರಿದು, ಚಾಲಕ ಅಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಡ್ಡೇಲು ಎಂಬಲ್ಲಿ ನಡೆದಿದೆ.

ಇಲ್ಲಿನ ರಾಮಕುಂಜ ನಿವಾಸಿ ಪ್ರವೀಣ್ ಡಿ’ಸೋಜಾ ಬೆಂಗಳೂರಿನಿಂದ ರಾಮಕುಂಜದ ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ವಾಹನದಲ್ಲಿ ಹೊಗೆ ಆವರಿಸಿರುವುದನ್ನು ಗಮನಿಸಿದ ಪ್ರವೀಣ್ ಕಾರಿನಿಂದ ಹೊರಗಡೆ ಇಳಿದಿದ್ದಾರೆ. ನಂತರ ನೋಡ ನೋಡುತ್ತಿದಂತೆ ಕಾರು ಸಂಪೂರ್ಣ ಹೊತ್ತಿ ಉರಿದಿದ್ದು, ನೆಲ್ಯಾಡಿ ಹೊರಠಾಣಾ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Facebook Comments

comments

Source Credit TheMangaloreMirror.in

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಹೆಚ್ಚು ರೇಟಿಂಗ್ ಇದ್ದರೂ ಅಗ್ನಿಸಾಕ್ಷಿ ಮುಗಿಸಲು ನಿಜವಾದ ಕಾರಣ ಬೇರೆಯೇ ಇದೆ..

Sat Jan 4 , 2020
Source Credit RJ News Kannada ಅಗ್ನಿಸಾಕ್ಷಿ ಎಂದೊಡನೆ ಆ ಒಂದು ರಾಗ ಅಗ್ನಿ…. ಸಾಕ್ಷೀ….. ಎಂಬುದು ತಲೆಯಲ್ಲಿ ಹಾದು ಹೋಗುತ್ತದೆ.. ಐಪಿಎಲ್ ಇರಲಿ ಪ್ರೋ ಕಬ್ಬಡಿ ಇರಲಿ ಯಾವ ಮಕ್ಕಳ ಕೈಗೂ ರಿಮೋಟ್ ಸಿಗದೆ ಈ ಧಾರಾವಾಹಿಗೆ ಶಾಪ ಹಾಕಿರುವ ಗಂಡೈಕಳು ಲಕ್ಷಗಟ್ಟಲೆ ಎನ್ನಬಹುದು.. ಆದರೆ ಇದೀಗ ಈ ಧಾರಾವಾಹಿಯನ್ನು.. ಅಂತೂ ಮುಗಿಸುತ್ತಿದ್ದಾರೆ.. ಧಾರಾವಾಹಿಯಲ್ಲಿ ಇದ್ದ ಅನೇಕ ಕಲಾವಿದರು ಧರಾವಾಹಿ ಬಿಟ್ಟರೂ ಕೂಡ ರೇಟಿಂಗ್ ವಿಚಾರದಲ್ಲಿ ಎಲ್ಲೂ ಸೋತಿರಲಿಲ್ಲ.. 5 ಟಿವಿಆರ್ ಪಡೆದುಕೊಂಡು ಸಾಗುತ್ತಲೇ ಇತ್ತು.. ಆದರೂ ಕೂಡ ಧಾರಾವಾಹಿಯನ್ನು ಮುಗಿಸಲು ನಿಜವಾದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links