‘ಅಲ ವೈಕುಂಠಪುರಂ ಲೋ’ ಟ್ವಿಟ್ಟರ್ ವಿಮರ್ಶೆ: ಅಲ್ಲು ಅರ್ಜುನ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು?

Source Credit Kannada.boldsky.com

ಫ್ಯಾಮಿಲಿ ಎಂಟಟೈನರ್ ಸಿನಿಮಾ

“ಇದು ಸಂಪೂರ್ಣ ಫ್ಯಾಮಿಲಿ ಎಂಟಟೈನರ್ ಸಿನಿಮಾ. ಮತ್ತೆ ನಿರ್ದೇಶಕ ತ್ರಿವಿಕ್ರಮ್ ತನ್ನ ಸಾಮರ್ಥ್ಯಕ್ಕೆ ಮರಳಿದ್ದಾರೆ. ಅಲ್ಲು ಅರ್ಜುನ್ ಕಾಮಿಡಿ, ಆಕ್ಷನ್, ಡ್ಯಾನ್ಸ್, ಅಭಿನಯ ಬೆಂಕಿ. ಎಂದಿನಂದೆ ತಮನ್ ಸಂಗೀತ 100 ಪರ್ಸೆಂಟ್ ರಾಕ್ಡ್. ನೋ ಲ್ಯಾಗ್ ನೋ ಬೇರಿಂಗ್. ಒಟ್ಟಾರೆಯಾಗಿ ಸುಂದರವಾದ ಸಿನಿಮಾ. ಅತ್ಯುತ್ತಮ ಫ್ಯಾಮಿಲಿ ಎಂಟಟೈನರ್ ಸಿನಿಮಾಗಳಲ್ಲಿ ಒಂದಾಗಿದೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಸಂಗೀತ ಚಿತ್ರದ ಶಕ್ತಿ

“ಉತ್ತವಾದ ಅನುಭವ ನೀಡುತ್ತೆ. ಅತ್ಯುತ್ತಮ ಎಂಟಟೈನರ್ ಸಿನಿಮಾ. ಸ್ಕ್ರೀನ್ ಪ್ಲೇ ಇಷ್ಟವಾಗಿಲ್ಲ. ಅದೂ ಬಿಟ್ಟರೆ ಸಿನಿಮಾ ಸಂತೋಷವಾಗಿ ಕೊನೆಗೊಳುತ್ತದೆ. ಮೋಡಿ ಮಾಡುವ ತಮನ್ ಸಂಗೀತ ಚಿತ್ರದ ಮೇಜರ್ ಶಕ್ತಿ. ಚಿತ್ರದಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ಬದಲಾಗಿದ್ದಾರೆ. ಎಲ್ಲಾ ರೀತಿಯಲ್ಲೂ ಉತ್ತಮವಾದ ಪ್ರದರ್ಶನ ನೀಡಿದ್ದಾರೆ”

ಪ್ರತಿಯೊಬ್ಬರಿಗೂ ಭರ್ಜರಿ ಟ್ರೀಟ್

“ಅಲ್ಲು ಅರ್ಜುನ್ ಡ್ಯಾನ್ಸ್, ಕಾಮಿಡಿ ಸಮಯ ಮತ್ತು ಅಭಿನಯ ಪ್ರತಿಯೊಬ್ಬರಿಗೂ ಭರ್ಜರಿ ಟ್ರೀಟ್ ಆಗಿದೆ. ಚಿತ್ರದ ಬ್ಯಾಗ್ರೌಂಡ್ ಸಂಗೀತ ಮತ್ತು ಕ್ಯಾಮರಾ ಕೆಲಸ ಚಿತ್ರದ ಪ್ರಮುಖ ಹೈಲೆಟ್ಸ್, ಮೊದಲ ಅರ್ಧ ಡೀಸೆಂಟ್ ಆಗಿದೆ. ಎರಡನೆ ಭಾಗ ಅತ್ಯುತ್ತಮವಾಗಿದೆ. ಒಟ್ಟಾರೆಯಾಗಿ ನಿರ್ದೇಶಕ ತ್ರಿವಿಕ್ರಮ್ ಅವರ ಮಾರ್ಕ್ ಎಂಟಟೈನರ್” ಎಂದು ಚಿಕ್ಕದಾಗಿ ವಿಮರ್ಶೆ ಮಾಡಿದ್ದರೆ.

ದಶಕದ ಬ್ಲಾಕ್ ಬಸ್ಟರ್ ಹಿಟ್

“ದಶಕದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ಹಿಂದೆಂದೂ ಇಲ್ಲ ಮುಂದಿಯೂ ಇಂತಹ ಸಿನಿಮಾ ಬರಲ್ಲ. ಸಂಪೂರ್ಣ ಫ್ಯಾಮಿಲಿ ಎಂಟಟೈನರ್. ಹಾಡುಗಳ ಅದ್ಭುತವಾಗಿವೆ. ಒಂದೆ ಒಂದು ದೃಶ್ಯವು ಲಿಂಕ್ ತಪ್ಪಿದ ಹಾಗೆ ಅನಿಸುವುದಿಲ್ಲ. ಹಾಡುಗಳ ಪ್ಲೇಸ್ ಮೆಂಟ್ ಚೆನ್ನಾಗಿದೆ” ಎಂದು ಬರೆದುಕೊಂಡಿದ್ದಾರೆ.

‘ರೇಸ್ ಗುರಂ’ ನಂತರ ಉತ್ತಮ ಸಿನಿಮಾ

“ರೇಸ್ ಗುರಂ ನಂತರ ಅಲ್ಲು ಅರ್ಜುನ್ ಅಭಿನಯದ ಉತ್ತಮವಾದ ಸಿನಿಮಾ. ಸಂಪೂರ್ಣ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಅಭಿನಯ ಜೊತೆಗೆ ಹಾಸ್ಯವು ಹದವಾಗಿ ವಿಶ್ರಣವಾಗಿದೆ. ಅನಾವಶ್ಯಕ ಡೈಲಾಗ್ ಮತ್ತು ಹೀರೋಯಿಸಂ ಈ ಸಿನಿಮಾದಲ್ಲಿ ಇಲ್ಲ. ತಮನ್ ಸಂಗೀತ ಅದ್ಬುತವಾಗಿದೆ. ಬಿಜಿಎಂ ಮತ್ತು ಚಿತ್ರದ ಭಾವನಾತ್ಮಕ ದೃಶ್ಯಗಳು ಅದ್ಭುತವಾಗಿವೆ”

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

'ತಾನಾಜಿ': ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ಎಂದು ಕೊಂಡಾಡಿದ ಟ್ವೀಟಿಗರು.!

Tue Jan 14 , 2020
Source Credit Kannada.boldsky.com Pin it Email https://nirantharanews.com/%e0%b2%85%e0%b2%b2-%e0%b2%b5%e0%b3%88%e0%b2%95%e0%b3%81%e0%b2%82%e0%b2%a0%e0%b2%aa%e0%b3%81%e0%b2%b0%e0%b2%82-%e0%b2%b2%e0%b3%8b-%e0%b2%9f%e0%b3%8d%e0%b2%b5%e0%b2%bf%e0%b2%9f%e0%b3%8d%e0%b2%9f/#MS10YW5oYWppLXR ನೆನಪಿನಲ್ಲಿ ಉಳಿಯುವಂಥ ಚಿತ್ರ ”ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತೆರೆಕಂಡ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ‘ತಾನಾಜಿ: ದಿ ಅನ್ ಸಂಗ್ ವಾರಿಯರ್’ ಸಿನಿಮಾ ಖಂಡಿತ ನೆನಪಿನಲ್ಲಿ ಉಳಿಯುವಂಥದ್ದು. ಅಜಯ್ ದೇವ್ಗನ್ ಮುಡಿಗೆ ಈ ಚಿತ್ರದಿಂದ ಹೊಸ ಗರಿ ಲಭಿಸಿದೆ. ಚಿತ್ರದ ಆಕ್ಷನ್ ಸನ್ನಿವೇಶಗಳು ಮೈನವಿರೇಳಿಸುವಂತಿದೆ” ಎಂದು ರೋಹಿತ್ ಜೈಸ್ವಾಲ್ ಟ್ವೀಟ್ ಮಾಡಿ 4 ಸ್ಟಾರ್ಸ್ ಕೊಟ್ಟಿದ್ದಾರೆ. ‘ತಾನಾಜಿ’ ವಿರುದ್ಧ ತಿರುಗಿಬಿದ್ದ ಕನ್ನಡಿಗರು: ಅಜಯ್ ದೇವ್ಗನ್ ಚಿತ್ರಕ್ಕೆ ಬಹಿಷ್ಕಾರ ಭೀತಿ.! Pin it Email https://nirantharanews.com/%e0%b2%85%e0%b2%b2-%e0%b2%b5%e0%b3%88%e0%b2%95%e0%b3%81%e0%b2%82%e0%b2%a0%e0%b2%aa%e0%b3%81%e0%b2%b0%e0%b2%82-%e0%b2%b2%e0%b3%8b-%e0%b2%9f%e0%b3%8d%e0%b2%b5%e0%b2%bf%e0%b2%9f%e0%b3%8d%e0%b2%9f/#ZGlzcGxheS10YW5 Pin […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links