ಅನುವಿನ ಪ್ರೀತಿಯಲ್ಲಿ ಕಳೆದುಹೋದ ಆರ್ಯವರ್ಧನ್ ಮಾಡಿದ್ದೇನು ಗೊತ್ತಾ?

Source Credit RJ News Kannada

ಜೊತೆಜೊತೆಯಲಿ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಧಾರಾವಾಹಿ ಪ್ರಿಯರು ಬಹಳಷ್ಟು ದಿನದಿಂದ ಕಾಯುತ್ತಿದ್ದ ದೃಶ್ಯ ಕಣ್ಣಮುಂದೆ ಬಂತೆನ್ನಬಹುದು.. ಮನಸ್ಸಿನಲ್ಲಿನ ಪ್ರೀತಿ ನಡೆದುಕೊಳ್ಳುವ ರೀತಿಯವರೆಗೂ ಬಂತು ನಿಂತಿದೆ..

ಮೀರಾರ ಸಂಚಿನಲ್ಲಿ ಸಿಲುಕಿ ಸಂಕಷ್ಟದಲ್ಲಿ ಇದ್ದ ಅನುವನ್ನು ಆರ್ಯವರ್ಧನ್ ರ ಆ ಒಂದು ಎಂಟ್ರಿ ಇಡೀ ಸೀನ್ ಬದಲಾಯಿಸಿ ಅನು ಹಾಗೂ ನೀಲ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತನಗೆ ತಿಳಿಯದಂತೆ ಮೀಟಿಂಗ್ ಅರೇಂಜ್ ಮಾಡಿದ್ದಕ್ಕಾಗಿ ಮೀರಾರನ್ನು ಆರ್ಯವರ್ಧನ್ ತರಾಟೆಗೆ ತೆಗೆದುಕೊಂಡರು.. ನಂತರ ಅನು ಬಳಿ ಮಾತನಾಡಬೇಕೆಂದಾಗ ಆಫೀಸಿನ ಸಿಬ್ಬಂದಿ ಆಚೆ ನಡೆದರು..

ಇತ್ತ ಅನು ನೋಡಿ ಮೊದಲ ಬಾರಿಗೆ ಆರ್ಯವರ್ಧನ್ ಅವರ ಮುಖದಲ್ಲಿ ಪ್ರೀತಿಯ ತೋರುವ ಪರಿ ನಿಜಕ್ಕೂ ನೋಡುಗರ ಮನಸ್ಸಲ್ಲೇನೋ ರೋಮಾಂಚನ ಎನ್ನುವಂತಿತ್ತು.. ಅತ್ತ ಅನು ಕೂಡ ಆರ್ಯನ ಮನಸ್ಸಿನ ಮಾತನ್ನು ಅಂದೇ ಲಾಡ್ಜ್ ನಲ್ಲಿ ಕೇಳಿಸಿಕೊಂಡದ್ದರಿಂದ ಆರ್ಯವರ್ಧನ್ ರ ನಡವಳಿಕೆಯಿಂದಲೇ ಎಲ್ಲವನ್ನು ಅರ್ಥ ಮಾಡಿಕೊಂಡಂತಿತ್ತು..

ಇನ್ನು ಏನು ಮಾತನಾಡುವುದು ಎಂಬುದೇ ತಿಳಿಯದೆ ಆರ್ಯ ಚಡಪಡಿಸಿದ ರೀತಿ ಪ್ರೀತಿಯಲ್ಲಿ ಬಿದ್ದವರ ಪಜೀತಿ ತೋರುವಂತಿತ್ತು.. ನಂತರ ಅಲ್ಲಿಂದ ಎದ್ದು ಆರ್ಯವರ್ಧನ್ ಗಾಗಿ ಎಳ್ಳು ಬೆಲ್ಲ ತಂದ ಅನು ಸಂಕ್ರಾಂತಿಯ ಶುಭ ಕೋರಿದರು.. ಆದರೆ ಎಳ್ಳು ಬೆಲ್ಲ ತಿನ್ನುವಾಗ ಆರ್ಯವರ್ಧನ್ ರ ಆ ಟ್ರೆಂಡ್ ಸೆಟರ್ ಗಡ್ಡದ ಮೇಲೆ ಅಂಟಿಕೊಂಡ ಎಳ್ಳನ್ನು ಅನು ತೆಗೆಯುವ ಪರಿ ಪ್ರೀತಿಯಲ್ಲೊಂದು ಕಾಳಜಿಯನ್ನು ತೋರಿತೆನ್ನಬಹುದು‌‌..

ನಂತರ ಅಲ್ಲಿಂದ ಹೊರಟ ಅನುವನ್ನು ಮತ್ತೊಮ್ಮೆ ತಡೆದು ಎಳ್ಳು ಬೆಲ್ಲ ಪಡೆಯುವ ನೆಪದಲ್ಲಿ ಮತ್ತೊಮ್ಮೆ ಮಾತನಾಡಿಸಿ.. ಮತ್ತೆ ಸಿಗೋಣವೆಂದಾಗ ಅನುಗಾಗಿ ಆರ್ಯನ ಮನಸ್ಸು ಚಡಪಡಿಸುವ ರೀತಿಯನ್ನು ತೋರುತಿತ್ತು.. ಆದರೆ ನಂತರ ಮನಸ್ಸಿಲ್ಲದ ಮನಸ್ಸಿನಲ್ಲಿ ಆಫೀಸಿನ ಸಿಬ್ಬಂದಿಯೊಂದಿಗೆ ಅನು ಊಟಕ್ಕೆ ಹೋದರೆ ಇತ್ತ ಅನುಗಾಗಿ ಆರ್ಯ ಕಾಯುತ್ತಿದ್ದು, ಇಂದಿನ ಸಂಚಿಕೆಯಲ್ಲಿ ಅನು ಮರಳಿ ಬಂದು ಆರ್ಯನೊಂದಿಗೆ ಮಾತನಾಡುತ್ತಾಳಾ ಕಾದು ನೋಡಬೇಕಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅನುವಿನ ಪ್ರೀತಿಯಲ್ಲಿ ಕಳೆದುಹೋದ ಆರ್ಯವರ್ಧನ್..

Wed Jan 15 , 2020
Source Credit RJ News Kannada ಜೊತೆಜೊತೆಯಲಿ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಧಾರಾವಾಹಿ ಪ್ರಿಯರು ಬಹಳಷ್ಟು ದಿನದಿಂದ ಕಾಯುತ್ತಿದ್ದ ದೃಶ್ಯ ಕಣ್ಣಮುಂದೆ ಬಂತೆನ್ನಬಹುದು.. ಮನಸ್ಸಿನಲ್ಲಿನ ಪ್ರೀತಿ ನಡೆದುಕೊಳ್ಳುವ ರೀತಿಯವರೆಗೂ ಬಂತು ನಿಂತಿದೆ.. Pin it Email https://nirantharanews.com/%e0%b2%85%e0%b2%a8%e0%b3%81%e0%b2%b5%e0%b2%bf%e0%b2%a8-%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%b3%e0%b3%86%e0%b2%a6%e0%b3%81/#UGhvdG9HcmlkXzE ಮೀರಾರ ಸಂಚಿನಲ್ಲಿ ಸಿಲುಕಿ ಸಂಕಷ್ಟದಲ್ಲಿ ಇದ್ದ ಅನುವನ್ನು ಆರ್ಯವರ್ಧನ್ ರ ಆ ಒಂದು ಎಂಟ್ರಿ ಇಡೀ ಸೀನ್ ಬದಲಾಯಿಸಿ ಅನು ಹಾಗೂ ನೀಲ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತನಗೆ ತಿಳಿಯದಂತೆ ಮೀಟಿಂಗ್ ಅರೇಂಜ್ ಮಾಡಿದ್ದಕ್ಕಾಗಿ ಮೀರಾರನ್ನು ಆರ್ಯವರ್ಧನ್ ತರಾಟೆಗೆ ತೆಗೆದುಕೊಂಡರು.. ನಂತರ ಅನು ಬಳಿ ಮಾತನಾಡಬೇಕೆಂದಾಗ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links