DISCLAIMER

"This website all story was auto-published from a syndicated feed & Website. No part of the story has been edited by Niranthara News"

Full Width Widget Style 1

Full Width Widget Style 2

Source Credit RJ News Kannada ಬಿಗ್ ಬಾಸ್ ಸೀಸನ್ 7 ರ ಫಿನಾಲೆ ವಾರ ಶುರು ಆಗಿದ್ದು ಈ ಸೀಸನ್ ನ ಗೆಲುವಿನ ಪಟ್ಟ ಯಾರಿಗೆ ಎಂಬುದು ಇನ್ನು 5 ದಿನಗಳಲ್ಲಿ ತಿಳಿಯಲಿದೆ.. ಇದು ಕೊನೆಯ ವಾರ ಆದ್ದರಿಂದ ಕಳೆದ ಸೀಸನ್ ಗಳಂತೆ ಈಗಾಗಲೇ ಎಲಿಮಿನೇಟ್ ಆಗಿ ಹೋಗಿರುವ ಸದಸ್ಯರನ್ನ ಈ ವಾರ ಮನೆಗೆ ಕರೆಸಲಾಗುತ್ತಿದೆ. ಆದರೆ ಅದ್ಯಾಕೋ ನಿನ್ನೆ ಬಿಗ್ ಬಾಸ್ ಮನೆಗೆ ಮರಳಿ ಬಂದು ತಮ್ಮ ಮೇಲಿದ್ದ ಗೌರವವನ್ನು ಕಿಶನ್ ಕಳೆದುಕೊಂಡರೇನೋ ಎನಿಸುತ್ತಿದೆ.. ಹೌದು ನಿನ್ನೆ ಈ ಸೀಸನ್ ನ […]

Source Credit RJ News Kannada ಬಿಗ್ ಬಾಸ್ ಈ ಸೀಸನ್ ನಲ್ಲಿ‌ ಕೆಲವರು ಕೆಲವೊಂದು ಕಾರಣಕ್ಕೆ ಇಷ್ಟ ಆಗ್ತಾರೆ.. ಅದೇ ರೀತಿ ಶೈನ್ ಶೆಟ್ಟಿ ಮೊದಲ ದಿನದಿಂದಲೂ ತಮ್ಮ ಒಳ್ಳೆಯ ಗುಣದಿಂದ ಬಹುತೇಕರಿಗೆ ನೆಚ್ಚಿನ ಸದಸ್ಯ ಆಗಿದ್ದಾರೆ.. ಇಂದು ಕೂಡ ಆತ ದೀಪಿಕಾ ವಿಚಾರಕ್ಕೆ ನಡೆದುಕೊಂಡ ರೀತಿ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇ ಬೇಕು.. ಹೌದು ಒಂದು ಹೆಣ್ಣಿನ ವಿಚಾರದಲ್ಲಿ ಇಂದು ಶೈನ್ ಶೆಟ್ಟಿ ಅವರು ಸೂಕ್ಷ್ಮತೆಯನ್ನು ಅರಿತು ನಡೆದುಕೊಂಡ ರೀತಿ ಸೂಪರ್.. ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಗೆ ಈ ಸೀಸನ್ […]

Source Credit TheMangaloreMirror.in ಅತ್ತೂರು ಜಾತ್ರೆಯಲ್ಲಿ ಜನರೇಟರ್ ಬೆಂಕಿಗೆ ಕಾರಣವಾಯ್ತಾ ಕಲ್ಕುಡ್ಕ ದೈವದ ಮುನಿಸು…? ಕಾರ್ಕಳ ಜನವರಿ 27: ಅತ್ತೂರು ಚರ್ಚ್ ಜಾತ್ರಾ ಸಂದರ್ಭದಲ್ಲಿ ಜನರೇಟರ್ ಒಂದು ಇದ್ದಕ್ಕಿದ್ದ ಹಾಗೆ ಬೆಂಕಿಗೆ ಆಹುತಿಯಾಗಿರುವ ಪ್ರಕರಣ ಈಗ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಈ ಘಟನೆಗೆ ಅತ್ತೂರು ಪರ್ಪಲೆ ಗುಡ್ಡೆಯಲ್ಲಿ ನೆಲೆಸಿರುವ ದೈವ ಶಕ್ತಿಯ ಮುನಿಸು ಕಾರಣ ಎಂಬ ಮಾತು ಗ್ರಾಮಸ್ಥರಿಂದ ವ್ಯಕ್ತವಾಗಿದೆ. ಪ್ರಸಿದ್ದ ಅತ್ತೂರು ಜಾತ್ರಾ ಮಹೋತ್ಸವದ ಪ್ರಾರಂಭದ ದಿನವಾದ ನಿನ್ನೆ ರಾತ್ರಿ 9 ಗಂಟೆಗೆ ಚರ್ಚ್‌ನ ಮುಂಭಾಗದ ಗೋಪುರದ ಬಳಿ ದೀಪಾಲಾಂಕರಕ್ಕಾಗಿ ಕಾರ್ಯಚರಿಸುತ್ತಿದ್ದ ಜನರೇಟರ್ […]

Source Credit NewsKannada.com ಜನ-ಗಣ-ಮನದೊಳಗೆ `ಅಮರ’ ಅಜರಾಮರ DSK   ¦    Jan 27, 2020 07:38:26 PM (IST) ಮೂಡುಬಿದಿರೆ: ಸಹಕಾರಿ ರಂಗದಲ್ಲಿ ಉನ್ನತ ಸ್ಥಾನಕ್ಕೇರಿದ ರಾಜಕೀಯ ಕಣ್ಮಣಿ, ರಾಜ್ಯ ಹಾಗೂ ಜಿಲ್ಲೆ ಕಂಡ ಅಪರೂಪದ ರಾಜಕಾರಣಿ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ, ರಾಜಕೀಯ ಹಾಗೂ ತನ್ನ ಸಮಾಜ ಸೇವಾ ಧೋರಣೆಯಿಂದ ಜನ ಮನ್ನಣೆಗಳಿಸಿರುವ ಸರಳ ಸಜ್ಜನಿಕೆಯ ನೇತಾರ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ(80) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶವಾಗಿದ್ದಾರೆ. ಬೆಳೆದು ಬಂದ ದಾರಿ […]

Source Credit NewsKannada.com ಸಿಎಎ ವಿರೋಧಿಸಿ ಕಾಂಗ್ರೆಸ್ ಗಾಂಧೀಜಿ ಅವಮಾನಿಸುತ್ತಿದೆ: ರಾಜನಾಥ್ ಸಿಂಗ್ HSA   ¦    Jan 27, 2020 07:54:17 PM (IST) ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸನ್ನು ನನಸಾಗಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಬೆಂಬಲಿಸಿ ಬಂಗ್ರಕುಳೂರಿನಲ್ಲಿರುವ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಸಿಎಎ ವಿರುದ್ಧ […]

Source Credit TheMangaloreMirror.in ಪೌರತ್ವ ಕಾಯ್ದೆಯಿಂದ ದೇಶದ ಒಬ್ಬನೇ ಒಬ್ಬ ಮುಸ್ಲಿಂಗೆ ತೊಂದರೆಯಾದರೇ ಅದರ ಹೊಣೆ ಕೇಂದ್ರ ಸರಕಾರ ಹೋರುತ್ತದೆ ಮಂಗಳೂರು ಜನವರಿ 27:ಪೌರತ್ವ ಕಾಯ್ದೆಯಿಂದ ನಮ್ಮ ದೇಶದ ಒಬ್ಬನೇ ಒಬ್ಬ ಮುಸ್ಲಿಂ ವ್ಯಕ್ತಿಗೆ ತೊಂದರೆ ಆದರೆ ಅದಕ್ಕೆ ಕೇಂದ್ರ ಸರಕಾರವೇ ಹೊಣೆ ಹೋರುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಮಂಗಳೂರಿನಲ್ಲಿ ಇಂದು ನಡೆದ ಸಿಎಎ ಪರ ಸಮಾವೇಶದಲ್ಲಿ ಮಾತನಾಡಿದ ಅವರು ನೆರೆಯ ಪಾಕಿಸ್ಥಾನ, ಬಾಂಗ್ಲಾ, ಅಫ್ಘಾನಿಸ್ತಾನ ಮುಸ್ಲಿಂ ರಾಷ್ಟ್ರಗಳಾಗಿದ್ದು ಆ ದೇಶಗಳಿಗೆ ಅವರ ಧರ್ಮವೇ ಸಂವಿಧಾನ ಆದರೆ ಜಾತ್ಯತೀತ […]

Source Credit Oneindia.com Hubballi oi-Gururaj S | Updated: Saturday, January 25, 2020, 12:46 [IST] ಹುಬ್ಬಳ್ಳಿ, ಜನವರಿ 25 : ಹುಬ್ಬಳ್ಳಿ ಮತ್ತು ಮುಂಬೈ ನಡುವೆ ನೇರ ವಿಮಾನ ಸೇವೆ ಆರಂಭವಾಗುತ್ತಿದೆ. ಹಲವು ವಿಮಾನಯಾನ ಸಂಸ್ಥೆಗಳು ವಿವಿಧ ನಗರಗಳಿಂದ ಹುಬ್ಬಳ್ಳಿಗೆ ಈಗಾಗಲೇ ಸಂಪರ್ಕ ಕಲ್ಪಿಸುತ್ತಿವೆ. ಇಂಡಿಗೋ ಹುಬ್ಬಳ್ಳಿ-ಮುಂಬೈ ನಡುವೆ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. 2020ರ ಮಾರ್ಚ್ 29ರಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏರ್ ಬಸ್ ಎ320 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ. ತಾಳಗುಪ್ಪ-ಹುಬ್ಬಳ್ಳಿ […]

Source Credit Oneindia.com Hassan oi-Mahesh Malnad | Published: Saturday, January 25, 2020, 18:48 [IST] ಹಾಸನ, ಜನವರಿ 25: ಹಾಸನ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿಯೂ ಪಿಂಚಣಿ ಅದಾಲತ್ ನಡೆಸಿ ಉಪವಿಭಾಗಾಧಿಕಾರಿಗಳು ಕಡ್ಡಾಯವಾಗಿ ಸ್ಥಳದಲ್ಲಿದ್ದು, ಅರ್ಜಿ ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಸೂಚಿಸಿದ್ದಾರೆ. ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆ ನಡೆಸಿ ಮಾತನಾಡಿದ ಅವರು, ಪಿಂಚಣಿಗಾಗಿ ಬಂದ ಹೊಸ ಅರ್ಜಿಗಳು 45 […]

Source Credit Oneindia.com ಸರ್ವಾಧಿಕಾರಿ ಧೋರಣೆ ಕವಿತೆ ಬರೆದಿದ್ದಕ್ಕೆ ಎಫ್‌ಐಆರ್ ದಾಖಲು ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದು ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದೆ. ಕವಿಗಳು, ಹೋರಾಟಗಾರರ ಧ್ವನಿಯನ್ನು ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸಿರಾಜ್ ಅವರು ವಾಚಿಸಿದ್ದ ಕವಿತೆಯನ್ನು ತಮ್ಮ ಫೇಸ್‌ಬುಕ್ ವಾಲ್‌ಗಳಲ್ಲಿ ಹಂಚಿಕೊಳ್ಳುವ ಮೂಲಕ ಮತ್ತು ವಿಡಿಯೋ ರೂಪದಲ್ಲಿ ವಾಚಿಸುವ ಮೂಲಕ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ದೇಶವಿರೋಧಿ ಬರಹ ಸಿರಾಜ್ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಅನೇಕರು ಸಮರ್ಥಿಸಿಕೊಂಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರಧಾನಿ ಮತ್ತು […]

Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links